Actor Shiva Rajkumar's new kannada movie 'My Name Is Anji' will be launching on June. The movie is directed by A Harsha and producing by Jayanna Bhogendra. Before this rumors had spread saying, Director Harsha makes a movie with Yash. But before that Harsha launches a new movies with Shiva Rajkumar<br /><br /><br />ನಿರ್ದೇಶಕ ಹರ್ಷ 'ಸೀತಾರಾಮ ಕಲ್ಯಾಣ' ಸಿನಿಮಾದ ನಂತರ ಯಾವ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಇತ್ತು. ಒಂದು ಕಡೆ ಯಶ್ ಜೊತೆಗೆ ಹರ್ಷ 'ರಾಣಾ' ಸಿನಿಮಾ ಶುರು ಮಾಡುತ್ತಾರೆ ಎಂದು ಹೇಳಲಾಗಿತ್ತು. 'ರಾಣಾ' ಸಿನಿಮಾವನ್ನು ಯಶ್ ಒಪ್ಪದ ಕಾರಣ ಶಿವರಾಜ್ ಕುಮಾರ್ ಆ ಸಿನಿಮಾ ಮಾಡುತ್ತಾರೆ ಎನ್ನುವ ಗುಸು ಗುಸು ಕೆಲ ತಿಂಗಳ ಹಿಂದೆ ಕೇಳಿಬಂದಿತ್ತು. ಅದೇ ರೀತಿ ಹರ್ಷ ತಮ್ಮ ಮುಂದಿನ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಗೆ ಆಕ್ಷನ್ ಕಟ್ ಹೇಳಿದ್ದಾರೆ. ಆದರೆ, ಈ ಸಿನಿಮಾ 'ರಾಣಾ' ಅಲ್ಲ.<br />